NEW DELHI: In recent developments reported by TV9 Kannada, significant updates have emerged regarding ವಿಕೆಟ್ ಕೀಪಿಂಗ್ ಸಿಗದಿದ್ದರೂ ಬೇಸರವಿಲ್ಲ, ದೇಶಕ್ಕಾಗಿ ಏನು ಮಾಡಲೂ ಸಿದ್ಧ ಎಂದ ಜುರೆಲ್. Observers and sector analysts highlight that this update addresses key priorities across national and regional policy frameworks.
ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ಅದ್ಭುತ ಪ್ರದರ್ಶನ ನೀಡಿದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 78 ರನ್ ಗಳಿಸಿದ ಅವರು, ಫೀಲ್ಡಿಂಗ್‌ನಲ್ಲಿ ಅಮೋಘ ಕ್ಯಾಚ್ ಹಿಡಿದು ಗಮನ ಸೆಳೆದರು. ದೇಶಕ್ಕಾಗಿ ಯಾವುದೇ ಪಾತ್ರ ನಿಭಾಯಿಸಲು ಸಿದ್ಧ ಎಂದು ಜುರೆಲ್ ಹೇಳಿದ್ದು, ವಿಕೆಟ್ ಕೀಪಿಂಗ್ ಇಲ್ಲದಿದ್ದರೂ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.

Related Newspapers & ePapers: Browse and read today’s Kannada ePaper editions and daily newspapers online on eNewspapers.
Featured Publications Mentioned:
NEW DELHI: In recent developments reported by TV9 Kannada, significant updates have emerged regarding ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ. Observers and sector analysts highlight that this update addresses key priorities across national and regional policy frameworks.
ಬಿಗ್ಬಾಸ್ ಮನೆಯಲ್ಲಿ ಪ್ರಶಾಂತ್ ಒಳ್ಳೆಯ ಹಾಸ್ಯ ಮಾಡುತ್ತಿರುತ್ತಾರೆ. ಕೆಲ ವಾರದ ಹಿಂದೆ ನಡೆದಿದ್ದ ಟಾಸ್ಕ್ ಒಂದರಲ್ಲಂತೂ ಪ್ರಶಾಂತ್, ಮಹಿಳೆಯಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ಅದೇ ಕಾರಣಕ್ಕೆ ಕಿಚ್ಚನ ಚಪ್ಪಾಳೆಯನ್ನು ಸಹ ಪ್ರಶಾಂತ್ ಪಡೆದುಕೊಂಡರು. ಟಾಸ್ಕ್ ಮಾತ್ರವೇ ಅಲ್ಲದೆ, ಮನೆಯಲ್ಲಿ ಸಾಧ್ಯವಾದಷ್ಟು ನಗುವಿನ ವಾತಾವರಣ ಇರುವಂತೆ ಪ್ರಶಾಂತ್ ನೋಡಿಕೊಳ್ಳುತ್ತಾರೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಬಿಗ್ಬಾಸ್ ಮನೆಯಲ್ಲಿ ಪ್ರಶಾಂತ್ ಒಳ್ಳೆಯ ಹಾಸ್ಯ ಮಾಡುತ್ತಿರುತ್ತಾರೆ. ಕೆಲ ವಾರದ ಹಿಂದೆ ನಡೆದಿದ್ದ ಟಾಸ್ಕ್ ಒಂದರಲ್ಲಂತೂ ಪ್ರಶಾಂತ್, ಮಹಿಳೆಯಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ಅದೇ ಕಾರಣಕ್ಕೆ ಕಿಚ್ಚನ ಚಪ್ಪಾಳೆಯನ್ನು ಸಹ ಪ್ರಶಾಂತ್ ಪಡೆದುಕೊಂಡರು. ಟಾಸ್ಕ್ ಮಾತ್ರವೇ ಅಲ್ಲದೆ, ಮನೆಯಲ್ಲಿ ಸಾಧ್ಯವಾದಷ್ಟು ನಗುವಿನ ವಾತಾವರಣ ಇರುವಂತೆ ಪ್ರಶಾಂತ್ ನೋಡಿಕೊಳ್ಳುತ್ತಾರೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding IPL 2027: ಹಲವು ಸ್ಟಾರ್ ಆಟಗಾರರಿಗೆ ಕೊಕ್, 10 ತಂಡಗಳಿಂದ ಹೊರ ಹೋದವರು, ಇದ್ದವರ ವಿವರ ಇಲ್ಲಿದೆ. Observers and sector analysts highlight that this update addresses key priorities across national and regional policy frameworks.
ಮುಂಬರುವ ಬಹುನಿರೀಕ್ಷಿತ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2027) ಟೂರ್ನಿಯ ಮಿನಿ ಹರಾಜಿನ ನಿಮಿತ್ತ ಎಲ್ಲಾ 10 ಫ್ರಾಂಚೈಸಿಗಳು, ತಮ್ಮ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಬೇಡವಾದವರನ್ನು ಟೀಂನಿಂದ ಬಿಡುಗಡೆ ಮಾಡಿವೆ. ಹಾಗಾದ್ರೆ, ಆರ್ಸಿಬಿ, ಚೆನ್ನೈ, ಮುಂಬೈ, ಹೈದರಾಬಾದ್, ಕೊಲ್ಕತ್ತಾ, ರಾಜಸ್ಥಾನ, ದೆಹಲಿ, ಎಲ್ಎಸ್ಜಿ, ಪಂಜಾಬ್ ಹಾಗೂ ಗುಜರಾತ್ ತಂಡದಿಂದ ಯಾರೆಲ್ಲಾ ಬಿಡುಗಡೆಯಾಗಿದ್ದಾರೆ? ಯಾರೆಲ್ಲ ಉಳಿದುಕೊಂಡಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಮುಂಬರುವ ಬಹುನಿರೀಕ್ಷಿತ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2027) ಟೂರ್ನಿಯ ಮಿನಿ ಹರಾಜಿನ ನಿಮಿತ್ತ ಎಲ್ಲಾ 10 ಫ್ರಾಂಚೈಸಿಗಳು, ತಮ್ಮ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಬೇಡವಾದವರನ್ನು ಟೀಂನಿಂದ ಬಿಡುಗಡೆ ಮಾಡಿವೆ. ಹಾಗಾದ್ರೆ, ಆರ್ಸಿಬಿ, ಚೆನ್ನೈ, ಮುಂಬೈ, ಹೈದರಾಬಾದ್, ಕೊಲ್ಕತ್ತಾ, ರಾಜಸ್ಥಾನ, ದೆಹಲಿ, ಎಲ್ಎಸ್ಜಿ, ಪಂಜಾಬ್ ಹಾಗೂ ಗುಜರಾತ್ ತಂಡದಿಂದ ಯಾರೆಲ್ಲಾ ಬಿಡುಗಡೆಯಾಗಿದ್ದಾರೆ? ಯಾರೆಲ್ಲ ಉಳಿದುಕೊಂಡಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಟ್ರಂಪ್ ಜೊತೆ ಫೋಟೋ ತೆಗೆಸಿಕೊಳ್ಳುವಾಗ ನೆಲದ ಮೇಲಿದ್ದ ಭಾರತ ಧ್ವಜದ ಗುರುತನ್ನೆತ್ತಿ ಜೇಬಲ್ಲಿಟ್ಟುಕೊಂಡ ಮೋದಿ; ವಿಡಿಯೋ ವೈರಲ್. Observers and sector analysts highlight that this update addresses key priorities across national and regional policy frameworks.
ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಇಂದು ನಡೆದ ಕ್ವಾಡ್ ನಾಯಕರ ಶೃಂಗಸಭೆಯ ಗ್ರೂಪ್ ಫೋಟೋ ಕಾರ್ಯಕ್ರಮದ ವೇಳೆ, ನೆಲದ ಮೇಲೆ ಅಂಟಿಸಲಾಗಿದ್ದ ಭಾರತದ ತ್ರಿವರ್ಣ ಧ್ವಜದ ಗುರುತಿನ ಕಾಗದವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವಪೂರ್ವಕವಾಗಿ ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅವರು ತೋರಿದ ಈ ಗೌರವದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಸಮೂಹ ಛಾಯಾಚಿತ್ರಕ್ಕಾಗಿ ವೇದಿಕೆಯ ಮೇಲೆ ನಿಲ್ಲುವಾಗ, ಪ್ರತಿಯೊಬ್ಬ ನಾಯಕರು ಎಲ್ಲಿ ನಿಲ್ಲಬೇಕು ಎಂಬುದನ್ನು ಸೂಚಿಸಲು ಆಯಾ ದೇಶದ ಧ್ವಜದ ಚಿತ್ರವಿರುವ ಸ್ಟಿಕ್ಕರ್ ಅನ್ನು ನೆಲದ ಮೇಲೆ ಹಾಕಲಾಗಿತ್ತು. ಈ ವೇಳೆ ಮೋದಿ ತೋರಿದ ರಾಷ್ಟ್ರಭಕ್ತಿ ಮೆಚ್ಚುಗೆಗೆ ಪಾತ್ರವಾಗಿದೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಇಂದು ನಡೆದ ಕ್ವಾಡ್ ನಾಯಕರ ಶೃಂಗಸಭೆಯ ಗ್ರೂಪ್ ಫೋಟೋ ಕಾರ್ಯಕ್ರಮದ ವೇಳೆ, ನೆಲದ ಮೇಲೆ ಅಂಟಿಸಲಾಗಿದ್ದ ಭಾರತದ ತ್ರಿವರ್ಣ ಧ್ವಜದ ಗುರುತಿನ ಕಾಗದವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವಪೂರ್ವಕವಾಗಿ ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅವರು ತೋರಿದ ಈ ಗೌರವದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಸಮೂಹ ಛಾಯಾಚಿತ್ರಕ್ಕಾಗಿ ವೇದಿಕೆಯ ಮೇಲೆ ನಿಲ್ಲುವಾಗ, ಪ್ರತಿಯೊಬ್ಬ ನಾಯಕರು ಎಲ್ಲಿ ನಿಲ್ಲಬೇಕು ಎಂಬುದನ್ನು ಸೂಚಿಸಲು ಆಯಾ ದೇಶದ ಧ್ವಜದ ಚಿತ್ರವಿರುವ ಸ್ಟಿಕ್ಕರ್ ಅನ್ನು ನೆಲದ ಮೇಲೆ ಹಾಕಲಾಗಿತ್ತು. ಈ ವೇಳೆ ಮೋದಿ ತೋರಿದ ರಾಷ್ಟ್ರಭಕ್ತಿ ಮೆಚ್ಚುಗೆಗೆ ಪಾತ್ರವಾಗಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಸಿನಿಮಾ ಆಗಲಿದೆ ಸೋನಿಯಾ ಗಾಂಧಿ ಜೀವನ ಕತೆ: ನಿರ್ಮಾಣ ಯಾರದ್ದು?. Observers and sector analysts highlight that this update addresses key priorities across national and regional policy frameworks.
Sonia Gandhi book 'Belonging' Memoir & Life Journey: ಸೋನಿಯಾ ಅವರ ಈ ನೆನಪಿನ ಚರಿತ್ರೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೀಗ ಈ ಪುಸ್ತಕವನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ. ತೆಲಂಗಾಣ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಈ ಬಗ್ಗೆ ಗುರುವಾರ ಘೋಷಣೆ ಮಾಡಿದ್ದಾರೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
Sonia Gandhi book 'Belonging' Memoir & Life Journey: ಸೋನಿಯಾ ಅವರ ಈ ನೆನಪಿನ ಚರಿತ್ರೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೀಗ ಈ ಪುಸ್ತಕವನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ. ತೆಲಂಗಾಣ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಈ ಬಗ್ಗೆ ಗುರುವಾರ ಘೋಷಣೆ ಮಾಡಿದ್ದಾರೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ ‘ರಾಮಾಯಣ’ ಸಿನಿಮಾ, ಆರು ದಿನದಲ್ಲಿ ಗಳಿಸಿದ್ದೆಷ್ಟು?. Observers and sector analysts highlight that this update addresses key priorities across national and regional policy frameworks.
ಸಾಮಾನ್ಯವಾಗಿ ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಒಳ್ಳೆಯ ಗಳಿಕೆ ಮಾಡುವುದು ಬಹಳ ಕಡಿಮೆ. ಉತ್ತರದಲ್ಲಿ ಬ್ಲಾಕ್ ಬಸ್ಟರ್ ಆದ ಸಿನಿಮಾಗಳು ಸಹ ದಕ್ಷಿಣ ಭಾರತದಲ್ಲಿ ಫ್ಲಾಪ್ ಆದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲೂ ತಮಿಳುನಾಡು, ಕೇರಳಗಳ್ಳಂತೂ ಬಾಲಿವುಡ್ ಸಿನಿಮಾಗಳಿಗೆ ಮಾರುಕಟ್ಟೆ ಅತ್ಯಂತ ಕಡಿಮೆ. ಆದರೆ ‘ರಾಮಾಯಣ’ ಸಿನಿಮಾಕ್ಕೆ ಈ ರಾಜ್ಯಗಳಲ್ಲಿಯೂ ಸಹ ಒಳ್ಳೆಯ ಪ್ರತಿಕ್ರಿಯೆ ದೊರಕುತ್ತಿದೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಸಾಮಾನ್ಯವಾಗಿ ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಒಳ್ಳೆಯ ಗಳಿಕೆ ಮಾಡುವುದು ಬಹಳ ಕಡಿಮೆ. ಉತ್ತರದಲ್ಲಿ ಬ್ಲಾಕ್ ಬಸ್ಟರ್ ಆದ ಸಿನಿಮಾಗಳು ಸಹ ದಕ್ಷಿಣ ಭಾರತದಲ್ಲಿ ಫ್ಲಾಪ್ ಆದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲೂ ತಮಿಳುನಾಡು, ಕೇರಳಗಳ್ಳಂತೂ ಬಾಲಿವುಡ್ ಸಿನಿಮಾಗಳಿಗೆ ಮಾರುಕಟ್ಟೆ ಅತ್ಯಂತ ಕಡಿಮೆ. ಆದರೆ ‘ರಾಮಾಯಣ’ ಸಿನಿಮಾಕ್ಕೆ ಈ ರಾಜ್ಯಗಳಲ್ಲಿಯೂ ಸಹ ಒಳ್ಳೆಯ ಪ್ರತಿಕ್ರಿಯೆ ದೊರಕುತ್ತಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding 9ನೇ ತರಗತಿ ಮಿಡ್ಟರ್ಮ್ ಎಕ್ಸಾಮ್ನಲ್ಲಿ ಒಳ್ಳೆ ಮಾರ್ಕ್ಸ್ ಪಡೆದ ಮಗನಿಗೆ 1.6 ಕೋಟಿ ರೂ ಬಿಎಂಡಬ್ಲ್ಯು ಕಾರ್ ಗಿಫ್ಟ್ ಕೊಟ್ಟ ಅಪ್ಪ. Observers and sector analysts highlight that this update addresses key priorities across national and regional policy frameworks.
ಒಂಬತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಮಾರ್ಕ್ಸ್ ಗುರಿ ಮುಟ್ಟಿದ ಮಗನಿಗೆ ಅಪ್ಪ ಬೆಲೆ ಬಾಳುವ ಕಾರೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಪೂರಬ್ ಬರ್ಧಮಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಬಾಲಕ 1.62 ಕೋಟಿ ರೂ ಬೆಲೆಯ ಬಿಎಂಡಬ್ಲ್ಯು ಎಂ4 ಕಾಂಪಿಟೀಶನ್ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಆ ಊರಿನ ಸುತ್ತಮುತ್ತಲೂ ಈ ಕಾರು ಟಾಕ್ ಆಗುತ್ತಿದೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಒಂಬತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಮಾರ್ಕ್ಸ್ ಗುರಿ ಮುಟ್ಟಿದ ಮಗನಿಗೆ ಅಪ್ಪ ಬೆಲೆ ಬಾಳುವ ಕಾರೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಪೂರಬ್ ಬರ್ಧಮಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಬಾಲಕ 1.62 ಕೋಟಿ ರೂ ಬೆಲೆಯ ಬಿಎಂಡಬ್ಲ್ಯು ಎಂ4 ಕಾಂಪಿಟೀಶನ್ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಆ ಊರಿನ ಸುತ್ತಮುತ್ತಲೂ ಈ ಕಾರು ಟಾಕ್ ಆಗುತ್ತಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಬಿಗ್ ಬಾಸ್ ಮನೆಯಲ್ಲಿ ಭಾನುವಾರದ ಎಲಿಮಿನೇಷನ್ ಅಲ್ಲಿ ಹೊರ ಹೋದವರು ಯಾರು?. Observers and sector analysts highlight that this update addresses key priorities across national and regional policy frameworks.
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಹಬ್ಬದ ವಿಶೇಷವಾಗಿ ಈ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಕೊನೆಯಲ್ಲಿ ಸೋನಿಕಾ ಹಾಗೂ ಶಾಸ್ತ್ರಿ ಅವರನ್ನು ಕಾರಿನಲ್ಲಿ ಕಳುಹಿಸಿ ವಾಪಸ್ ಕರೆತರಲಾಯಿತು. ವೋಟಿಂಗ್ ಇಲ್ಲದ ಕಾರಣ ನೋ ಎಲಿಮಿನೇಷನ್ ಘೋಷಿಸಲಾಗಿದ್ದು, ಮಂಜು ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಮರುಪ್ರವೇಶ ಪಡೆದಿದ್ದಾರೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಹಬ್ಬದ ವಿಶೇಷವಾಗಿ ಈ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಕೊನೆಯಲ್ಲಿ ಸೋನಿಕಾ ಹಾಗೂ ಶಾಸ್ತ್ರಿ ಅವರನ್ನು ಕಾರಿನಲ್ಲಿ ಕಳುಹಿಸಿ ವಾಪಸ್ ಕರೆತರಲಾಯಿತು. ವೋಟಿಂಗ್ ಇಲ್ಲದ ಕಾರಣ ನೋ ಎಲಿಮಿನೇಷನ್ ಘೋಷಿಸಲಾಗಿದ್ದು, ಮಂಜು ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಮರುಪ್ರವೇಶ ಪಡೆದಿದ್ದಾರೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ನ್ಯೂಜಿಲೆಂಡ್‌ಗೆ ಸಿಂಹಸ್ವಪ್ನವಾದ ಗುರ್ನೂರ್ ಬ್ರಾರ್! ಯುವ ವೇಗಿಯ ಬಗ್ಗೆ ಗಿಲ್ ಹೇಳಿದ್ದೇನು?. Observers and sector analysts highlight that this update addresses key priorities across national and regional policy frameworks.
ಯುವ ವೇಗಿ ಗುರ್ನೂರ್ ಬ್ರಾರ್ ತಮ್ಮ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಕಬಳಿಸಿದರು. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬ್ರಾರ್ ಆಟಕ್ಕೆ ನಾಯಕ ಶುಭ್ಮನ್ ಗಿಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಾರ್‌ರ ವೇಗ ಮತ್ತು ಸ್ಥಿರತೆಯನ್ನು ಶ್ಲಾಘಿಸಿದ ಗಿಲ್, ಅಂತರರಾಷ್ಟ್ರೀಯ ಅನುಭವದಿಂದ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ರೋಚಕ ಗೆಲುವು ಭಾರತ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಯುವ ವೇಗಿ ಗುರ್ನೂರ್ ಬ್ರಾರ್ ತಮ್ಮ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಕಬಳಿಸಿದರು. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬ್ರಾರ್ ಆಟಕ್ಕೆ ನಾಯಕ ಶುಭ್ಮನ್ ಗಿಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಾರ್‌ರ ವೇಗ ಮತ್ತು ಸ್ಥಿರತೆಯನ್ನು ಶ್ಲಾಘಿಸಿದ ಗಿಲ್, ಅಂತರರಾಷ್ಟ್ರೀಯ ಅನುಭವದಿಂದ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ರೋಚಕ ಗೆಲುವು ಭಾರತ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
Featured Publications Mentioned:
NEW DELHI: In recent developments reported by TV9 Kannada, significant updates have emerged regarding ‘ತಾಕತ್ತಿದ್ದರೆ ನನ್ನ ಎದೆ ಮೇಲೆ ಬುಲ್ಡೋಜರ್ ಚಲಾಯಿಸಿ’; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು. Observers and sector analysts highlight that this update addresses key priorities across national and regional policy frameworks.
ಶುಕ್ರವಾರ ರಾತ್ರಿ ಕಾಳೀಘಾಟ್‌ನಲ್ಲಿ ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (MITMC) ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಭೀಕರ ಘರ್ಷಣೆ ಹಾಗೂ ಅಭಿಷೇಕ್ ಬ್ಯಾನರ್ಜಿಯ ಕಚೇರಿಯ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೊಲೀಸರು ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಭಿಷೇಕ್ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, "ತಾಕತ್ತಿದ್ದರೆ ನನ್ನ ಎದೆಯ ಮೇಲೆಯೇ ಬುಲ್ಡೋಜರ್ ಚಲಾಯಿಸಿ ನೋಡಿ" ಎಂದು ಪೊಲೀಸರು ಹಾಗೂ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಶುಕ್ರವಾರ ರಾತ್ರಿ ಕಾಳೀಘಾಟ್‌ನಲ್ಲಿ ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (MITMC) ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಭೀಕರ ಘರ್ಷಣೆ ಹಾಗೂ ಅಭಿಷೇಕ್ ಬ್ಯಾನರ್ಜಿಯ ಕಚೇರಿಯ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೊಲೀಸರು ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಭಿಷೇಕ್ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, "ತಾಕತ್ತಿದ್ದರೆ ನನ್ನ ಎದೆಯ ಮೇಲೆಯೇ ಬುಲ್ಡೋಜರ್ ಚಲಾಯಿಸಿ ನೋಡಿ" ಎಂದು ಪೊಲೀಸರು ಹಾಗೂ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಕರ್ನಾಟಕದಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಮಿತಿ ಮೀರಿದ ಅಕ್ರಮ ಎಥೆನಾಲ್ ಮಿಶ್ರಣ: ದಾಖಲೆ ಬಹಿರಂಗಪಡಿಸಿದ ಸಚಿವ. Observers and sector analysts highlight that this update addresses key priorities across national and regional policy frameworks.
ತೈಲ ಕಂಪನಿಗಳು ಅಕ್ರಮವಾಗಿ ಪೆಟ್ರೋಲ್‌ನಲ್ಲಿ ಶೇ 30ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿವೆ. ಇದರಿಂದ ವಾಹನಗಳ ಇಂಜಿನ್ಗೆ ಹಾನಿ, ಮೈಲೇಜ್ ಇಳಿಕೆ ಹಾಗೂ ಗ್ರಾಹಕರಿಗೆ ಒಂದು ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಎಥೆನಾಲ್ ನೀತಿ ಮರುಪರಿಶೀಲಿಸಬೇಕು ಎಂದು ಸಚಿವ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ತೈಲ ಕಂಪನಿಗಳು ಅಕ್ರಮವಾಗಿ ಪೆಟ್ರೋಲ್‌ನಲ್ಲಿ ಶೇ 30ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿವೆ. ಇದರಿಂದ ವಾಹನಗಳ ಇಂಜಿನ್ಗೆ ಹಾನಿ, ಮೈಲೇಜ್ ಇಳಿಕೆ ಹಾಗೂ ಗ್ರಾಹಕರಿಗೆ ಒಂದು ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಎಥೆನಾಲ್ ನೀತಿ ಮರುಪರಿಶೀಲಿಸಬೇಕು ಎಂದು ಸಚಿವ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಕರವೇ ಅಭಿಯಾನಕ್ಕೆ ವಿಜಯೇಂದ್ರ ಬೆಂಬಲ: ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಹೇಳಿಕೆ ಬಗ್ಗೆಯೂ ಕಿಡಿ. Observers and sector analysts highlight that this update addresses key priorities across national and regional policy frameworks.
ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗದ ಕುರಿತಾದ ಕರವೇ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕನ್ನಡಿಗರನ್ನು ವ್ಯಂಗ್ಯ ಮಾಡಿದ ತಮಿಳುನಾಡು ಕೇಡರ್ ಐಪಿಎಸ್ ಅಧಿಕಾರಿ ಧನುಷ್ ಕುಮಾರ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ತಮ್ಮ ಹೇಳಿಕೆಗೆ ಧನುಷ್ ಕುಮಾರ್ ಸ್ಪಷ್ಟನೆ ನೀಡಿದ್ದು, ನನ್ನ ಜನ್ಮಭೂಮಿ ಕರ್ನಾಟಕ. ಕರ್ಮಭೂಮಿ ತಮಿಳುನಾಡು. ಆದರೆ ನನ್ನ ಉಸಿರಿನಲ್ಲಿ ಎಂದೆಂದಿಗೂ ಕನ್ನಡವೇ ಇದೆ ಎಂದಿದ್ದಾರೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗದ ಕುರಿತಾದ ಕರವೇ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕನ್ನಡಿಗರನ್ನು ವ್ಯಂಗ್ಯ ಮಾಡಿದ ತಮಿಳುನಾಡು ಕೇಡರ್ ಐಪಿಎಸ್ ಅಧಿಕಾರಿ ಧನುಷ್ ಕುಮಾರ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ತಮ್ಮ ಹೇಳಿಕೆಗೆ ಧನುಷ್ ಕುಮಾರ್ ಸ್ಪಷ್ಟನೆ ನೀಡಿದ್ದು, ನನ್ನ ಜನ್ಮಭೂಮಿ ಕರ್ನಾಟಕ. ಕರ್ಮಭೂಮಿ ತಮಿಳುನಾಡು. ಆದರೆ ನನ್ನ ಉಸಿರಿನಲ್ಲಿ ಎಂದೆಂದಿಗೂ ಕನ್ನಡವೇ ಇದೆ ಎಂದಿದ್ದಾರೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಸೆಲೆಬ್ರಿಟಿಗಳಿಗೆ ಭದ್ರತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಹಿಂದಿ ಚಿತ್ರರಂಗ. Observers and sector analysts highlight that this update addresses key priorities across national and regional policy frameworks.
ಬಾಲಿವುಡ್ ಪ್ರಮುಖ ನಟರು, ನಿರ್ಮಾಪಕರು ಹಾಗೂ ಅವರ ಕುಟುಂಬಗಳ ಮೇಲಿನ ಬೆದರಿಕೆ, ಗುಂಡಿನ ದಾಳಿ ಮತ್ತು ವಸೂಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಚಿತ್ರರಂಗದ ಕಲಾವಿದರಿಗೆ ಸೂಕ್ತ ರಕ್ಷಣೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಮನವಿ ಮಾಡಿದೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಬಾಲಿವುಡ್ ಪ್ರಮುಖ ನಟರು, ನಿರ್ಮಾಪಕರು ಹಾಗೂ ಅವರ ಕುಟುಂಬಗಳ ಮೇಲಿನ ಬೆದರಿಕೆ, ಗುಂಡಿನ ದಾಳಿ ಮತ್ತು ವಸೂಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಚಿತ್ರರಂಗದ ಕಲಾವಿದರಿಗೆ ಸೂಕ್ತ ರಕ್ಷಣೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಮನವಿ ಮಾಡಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಬೀದರ್: 8 ತಿಂಗಳಿಂದ ಕೈ ಸೇರದ ಸಂಬಳ; ನೀರು ಪೂರೈಕೆ ಬಂದ್ ಮಾಡಿ ಪಾಲಿಕೆ ಸಿಬ್ಬಂದಿ ಆಕ್ರೋಶ. Observers and sector analysts highlight that this update addresses key priorities across national and regional policy frameworks.
ಬೀದರ್ ನಗರಕ್ಕೆ ಕುಡಿಯುವ ನೀರು ಪೂರೈಸುವ 54 ಸಿಬ್ಬಂದಿ ಕಳೆದ ಎಂಟು ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಮನವಿಗಳ ನಂತರವೂ ವೇತನ ಸಿಗದ ಕಾರಣ, ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಪರಿಣಾಮವಾಗಿ ನಗರಕ್ಕೆ ನೀರು ಪೂರೈಕೆ ಬಂದ್ ಆಗಿದ್ದು, ಬೀದರ್ ಜನರಿಗೆ ನೀರಿನ ಅಭಾವ ಎದುರಾಗಿದೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಬೀದರ್ ನಗರಕ್ಕೆ ಕುಡಿಯುವ ನೀರು ಪೂರೈಸುವ 54 ಸಿಬ್ಬಂದಿ ಕಳೆದ ಎಂಟು ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಮನವಿಗಳ ನಂತರವೂ ವೇತನ ಸಿಗದ ಕಾರಣ, ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಪರಿಣಾಮವಾಗಿ ನಗರಕ್ಕೆ ನೀರು ಪೂರೈಕೆ ಬಂದ್ ಆಗಿದ್ದು, ಬೀದರ್ ಜನರಿಗೆ ನೀರಿನ ಅಭಾವ ಎದುರಾಗಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಪಾಕಿಸ್ತಾನ ಭಯೋತ್ಪಾದನೆಗೆ ಬಲಿಯಾಗುವುದು ನಮಗೆ ಇಷ್ಟವಿಲ್ಲ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೂಬಿಯೊ. Observers and sector analysts highlight that this update addresses key priorities across national and regional policy frameworks.
ಅಮೆರಿಕವು ಪಾಕಿಸ್ತಾನ ಭಯೋತ್ಪಾದನೆಗೆ ಬಲಿಯಾಗುವುದನ್ನು ಬಯಸುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ಅಫ್ಘಾನಿಸ್ತಾನದಿಂದ ನಡೆಯುತ್ತಿರುವ ಗಡಿಯಾಚೆಗಿನ ದಾಳಿಗಳ ಬಗ್ಗೆ ಪಾಕಿಸ್ತಾನದ ಕಳವಳವನ್ನು ಅಮೆರಿಕ ಒಪ್ಪಿಕೊಂಡಿದೆ. ಟಿಟಿಪಿ ಸಂಘಟನೆ ಪಾಕಿಸ್ತಾನಕ್ಕೆ ಬೆದರಿಕೆಯಾಗಿದ್ದು, ಇದನ್ನು ತಡೆಯಲು ತಾಲಿಬಾನ್ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಪಾಕಿಸ್ತಾನದ ಭದ್ರತೆಗೆ ಅಮೆರಿಕದ ಬೆಂಬಲವಿದೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಅಮೆರಿಕವು ಪಾಕಿಸ್ತಾನ ಭಯೋತ್ಪಾದನೆಗೆ ಬಲಿಯಾಗುವುದನ್ನು ಬಯಸುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ಅಫ್ಘಾನಿಸ್ತಾನದಿಂದ ನಡೆಯುತ್ತಿರುವ ಗಡಿಯಾಚೆಗಿನ ದಾಳಿಗಳ ಬಗ್ಗೆ ಪಾಕಿಸ್ತಾನದ ಕಳವಳವನ್ನು ಅಮೆರಿಕ ಒಪ್ಪಿಕೊಂಡಿದೆ. ಟಿಟಿಪಿ ಸಂಘಟನೆ ಪಾಕಿಸ್ತಾನಕ್ಕೆ ಬೆದರಿಕೆಯಾಗಿದ್ದು, ಇದನ್ನು ತಡೆಯಲು ತಾಲಿಬಾನ್ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಪಾಕಿಸ್ತಾನದ ಭದ್ರತೆಗೆ ಅಮೆರಿಕದ ಬೆಂಬಲವಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding 30 ವರ್ಷ ದಾಟಿದವರೇ ಎಚ್ಚರ: ಬಿಪಿ, ಮಧುಮೇಹದಿಂದ ಹೆಚ್ಚಬಹುದು ಸ್ಟ್ರೋಕ್ ಅಪಾಯ. Observers and sector analysts highlight that this update addresses key priorities across national and regional policy frameworks.
ಸ್ಟ್ರೋಕ್ ಅಥವಾ ಪಾರ್ಶ್ವವಾಯು ವಯಸ್ಸಾದವರಿಗೆ ಮಾತ್ರ ಬರುವ ಕಾಯಿಲೆಯಲ್ಲ. ಮೂವತ್ತರ ವಯಸ್ಸಿನವರಲ್ಲಿಯೂ ಅನಾರೋಗ್ಯಕರ ಜೀವನಶೈಲಿಯಿಂದ ಈ ಅಪಾಯ ಹೆಚ್ಚಬಹುದು. ಮುಖ ವಕ್ರವಾಗುವುದು, ಕೈಕಾಲುಗಳಲ್ಲಿ ದೌರ್ಬಲ್ಯ ಅಥವಾ ಮಾತು ತೊದಲುವ ಲಕ್ಷಣಗಳು ಕಂಡರೆ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಬೇಕು. ಸಮಯೋಚಿತ ಚಿಕಿತ್ಸೆ ಗಂಭೀರ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಸ್ಟ್ರೋಕ್ ಅಥವಾ ಪಾರ್ಶ್ವವಾಯು ವಯಸ್ಸಾದವರಿಗೆ ಮಾತ್ರ ಬರುವ ಕಾಯಿಲೆಯಲ್ಲ. ಮೂವತ್ತರ ವಯಸ್ಸಿನವರಲ್ಲಿಯೂ ಅನಾರೋಗ್ಯಕರ ಜೀವನಶೈಲಿಯಿಂದ ಈ ಅಪಾಯ ಹೆಚ್ಚಬಹುದು. ಮುಖ ವಕ್ರವಾಗುವುದು, ಕೈಕಾಲುಗಳಲ್ಲಿ ದೌರ್ಬಲ್ಯ ಅಥವಾ ಮಾತು ತೊದಲುವ ಲಕ್ಷಣಗಳು ಕಂಡರೆ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಬೇಕು. ಸಮಯೋಚಿತ ಚಿಕಿತ್ಸೆ ಗಂಭೀರ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ವೈಭವ್‌ಗೆ ಆರಂಭಿಕ ಸ್ಥಾನವೇ ಸೂಕ್ತನಾ? ಟೀಂ ಇಂಡಿಯಾಗೆ ಅಶ್ವಿನ್ ಮಹತ್ವದ ಸಲಹೆ. Observers and sector analysts highlight that this update addresses key priorities across national and regional policy frameworks.
ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20ಯಲ್ಲಿ ವೈಭವ್ ಸೂರ್ಯವಂಶಿ 3ನೇ ಕ್ರಮಾಂಕದಲ್ಲಿ ಆಡಿದ್ದು ಚರ್ಚೆಗೆ ಕಾರಣವಾಗಿದೆ. ಕೇವಲ 4 ರನ್ ಗಳಿಸಿದ ನಂತರ, ಅಶ್ವಿನ್ ಇದು ಯುವ ಆಟಗಾರನಿಗೆ ಸೂಕ್ತ ಕ್ರಮಾಂಕವಲ್ಲ ಎಂದರು. ಅಶ್ವಿನ್ ಪ್ರಕಾರ, ವೈಭವ್‌ಗೆ ಅನುಭವಿ ಆಟಗಾರರ ಸಾಥ್ ಅಗತ್ಯ. ಇಲ್ಲವೇ ಸಂಜು ಸ್ಯಾಮ್ಸನ್ 3ನೇ ಕ್ರಮಾಂಕಕ್ಕೆ ಉತ್ತಮ ಆಯ್ಕೆ ಎಂದು ಸಲಹೆ ನೀಡಿದ್ದಾರೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20ಯಲ್ಲಿ ವೈಭವ್ ಸೂರ್ಯವಂಶಿ 3ನೇ ಕ್ರಮಾಂಕದಲ್ಲಿ ಆಡಿದ್ದು ಚರ್ಚೆಗೆ ಕಾರಣವಾಗಿದೆ. ಕೇವಲ 4 ರನ್ ಗಳಿಸಿದ ನಂತರ, ಅಶ್ವಿನ್ ಇದು ಯುವ ಆಟಗಾರನಿಗೆ ಸೂಕ್ತ ಕ್ರಮಾಂಕವಲ್ಲ ಎಂದರು. ಅಶ್ವಿನ್ ಪ್ರಕಾರ, ವೈಭವ್‌ಗೆ ಅನುಭವಿ ಆಟಗಾರರ ಸಾಥ್ ಅಗತ್ಯ. ಇಲ್ಲವೇ ಸಂಜು ಸ್ಯಾಮ್ಸನ್ 3ನೇ ಕ್ರಮಾಂಕಕ್ಕೆ ಉತ್ತಮ ಆಯ್ಕೆ ಎಂದು ಸಲಹೆ ನೀಡಿದ್ದಾರೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ರೂ ಡೀಲ್: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸ್ಫೋಟಕ ಆರೋಪ. Observers and sector analysts highlight that this update addresses key priorities across national and regional policy frameworks.
‘ಒಂದು ಕುಟುಂಬವನ್ನು ಮುಗಿಸಲು 600 ಕೋಟಿ ರೂ ಡೀಲ್ ಆಗಿದೆ’ ಎಂದು ಜಾಲತಾಣದಲ್ಲಿ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ‘ಹೆಚ್.ಡಿ.ದೇವೇಗೌಡರ ಕುಟುಂಬ ಮುಗಿಸಿ ಅಂತಾ ಹೇಳಿರೋದು, ಅದರಲ್ಲೇನು ಸಂಶಯ ಇಲ್ಲ, ದೊಡ್ಡಮಟ್ಟದಲ್ಲಿ ತನಿಖೆ ಆಗಬೇಕು’ ಎಂದು ಗಂಭೀರ ಆರೋಪ ಮಾಡಿದ್ದಾರೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
‘ಒಂದು ಕುಟುಂಬವನ್ನು ಮುಗಿಸಲು 600 ಕೋಟಿ ರೂ ಡೀಲ್ ಆಗಿದೆ’ ಎಂದು ಜಾಲತಾಣದಲ್ಲಿ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ‘ಹೆಚ್.ಡಿ.ದೇವೇಗೌಡರ ಕುಟುಂಬ ಮುಗಿಸಿ ಅಂತಾ ಹೇಳಿರೋದು, ಅದರಲ್ಲೇನು ಸಂಶಯ ಇಲ್ಲ, ದೊಡ್ಡಮಟ್ಟದಲ್ಲಿ ತನಿಖೆ ಆಗಬೇಕು’ ಎಂದು ಗಂಭೀರ ಆರೋಪ ಮಾಡಿದ್ದಾರೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್: ವಿದ್ಯಾರ್ಥಿ ಉದ್ಯಮ ಕೌಶಲ್ಯ ಅಭಿವೃದ್ಧಿ. Observers and sector analysts highlight that this update addresses key priorities across national and regional policy frameworks.
ಗದಗದ ಎಸ್.ಎಸ್. ಕಾಮರ್ಸ್ ಕಾಲೇಜಿನಲ್ಲಿ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಉದ್ಯಮಿಗಳಾಗಿ ಮಿಂಚಿದರು. 20ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿದರು. ಉದ್ಯೋಗ ಕೌಶಲ್ಯ, ವ್ಯಾಪಾರ ಸೂತ್ರಗಳು, ಗ್ರಾಹಕರನ್ನು ಆಕರ್ಷಿಸುವ ತಂತ್ರಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿತರು. ಉಪನ್ಯಾಸಕರ ಮಾರ್ಗದರ್ಶನದಲ್ಲಿ ಈ ಮೇಳ ಯಶಸ್ವಿಯಾಗಿ ನಡೆಯಿತು, ಭವಿಷ್ಯದ ಉದ್ಯಮಿಗಳಿಗೆ ಪ್ರೇರಣೆ ನೀಡಿತು.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಗದಗದ ಎಸ್.ಎಸ್. ಕಾಮರ್ಸ್ ಕಾಲೇಜಿನಲ್ಲಿ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಉದ್ಯಮಿಗಳಾಗಿ ಮಿಂಚಿದರು. 20ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿದರು. ಉದ್ಯೋಗ ಕೌಶಲ್ಯ, ವ್ಯಾಪಾರ ಸೂತ್ರಗಳು, ಗ್ರಾಹಕರನ್ನು ಆಕರ್ಷಿಸುವ ತಂತ್ರಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿತರು. ಉಪನ್ಯಾಸಕರ ಮಾರ್ಗದರ್ಶನದಲ್ಲಿ ಈ ಮೇಳ ಯಶಸ್ವಿಯಾಗಿ ನಡೆಯಿತು, ಭವಿಷ್ಯದ ಉದ್ಯಮಿಗಳಿಗೆ ಪ್ರೇರಣೆ ನೀಡಿತು.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ದಿನಕ್ಕೊಂದು ಪೇರಳೆ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಲಭಿಸುವ ಪ್ರಯೋಜನಗಳೇನು?. Observers and sector analysts highlight that this update addresses key priorities across national and regional policy frameworks.
ಈಗಂತೂ ಮಾರುಕಟ್ಟೆಯಲ್ಲಿ ಪೇರಳೆಹಣ್ಣು ಹೇರಳವಾಗಿ ಲಭ್ಯವಿದೆ. ತುಂಬಾನೇ ಸಿಹಿಯಾಗಿರುವ ಹಣ್ಣು ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ. ಹೌದು ಈ ಹಣ್ಣು ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ದಿನಕ್ಕೊಂದು ಪೇರಳೆ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಈಗಂತೂ ಮಾರುಕಟ್ಟೆಯಲ್ಲಿ ಪೇರಳೆಹಣ್ಣು ಹೇರಳವಾಗಿ ಲಭ್ಯವಿದೆ. ತುಂಬಾನೇ ಸಿಹಿಯಾಗಿರುವ ಹಣ್ಣು ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ. ಹೌದು ಈ ಹಣ್ಣು ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ದಿನಕ್ಕೊಂದು ಪೇರಳೆ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ಆರನೇ ವಾರ ಬಿಗ್ ಬಾಸ್ ಮನೆಯಿಂದ ಪ್ರಮುಖರೇ ಔಟ್; ಇಲ್ಲಿದೆ ವಿವರ. Observers and sector analysts highlight that this update addresses key priorities across national and regional policy frameworks.
ಬಿಗ್ ಬಾಸ್ ಕನ್ನಡ ಸೀಸನ್ 13ರ ಆರನೇ ವಾರದಲ್ಲಿ ನಟಿ ಕಾವ್ಯಾ ಗೌಡ ಎಲಿಮಿನೇಟ್ ಆಗಿದ್ದಾರೆ. ಕಡಿಮೆ ಮತಗಳು, ಸೈಲೆಂಟ್ ಆಟ ಹಾಗೂ ಜಗಳಗಳಿಂದ ದೂರ ಉಳಿದಿದ್ದೇ ಅವರ ಈ ನಿರ್ಗಮನಕ್ಕೆ ಪ್ರಮುಖ ಕಾರಣವಾಗಿದೆ. ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತಿಯ ಅವರು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಹೊಸ ಪ್ರಾಜೆಕ್ಟ್‌ಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಬಿಗ್ ಬಾಸ್ ಕನ್ನಡ ಸೀಸನ್ 13ರ ಆರನೇ ವಾರದಲ್ಲಿ ನಟಿ ಕಾವ್ಯಾ ಗೌಡ ಎಲಿಮಿನೇಟ್ ಆಗಿದ್ದಾರೆ. ಕಡಿಮೆ ಮತಗಳು, ಸೈಲೆಂಟ್ ಆಟ ಹಾಗೂ ಜಗಳಗಳಿಂದ ದೂರ ಉಳಿದಿದ್ದೇ ಅವರ ಈ ನಿರ್ಗಮನಕ್ಕೆ ಪ್ರಮುಖ ಕಾರಣವಾಗಿದೆ. ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತಿಯ ಅವರು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಹೊಸ ಪ್ರಾಜೆಕ್ಟ್‌ಗಳ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding BREAKING: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ. Observers and sector analysts highlight that this update addresses key priorities across national and regional policy frameworks.
ಬಾಲಿವುಡ್ನ ಯುವ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ವಾಹನದಲ್ಲಿ ಹೋಗುವ ಸಂದರ್ಭದಲ್ಲಿ ಅಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಅವರ ಚಾಲಕ ಹಾಗೂ ಇನ್ನೊಬ್ಬ ಸಿಬ್ಬಂದಿಗೆ ಗಾಯವಾಗಿದೆ. ಇದೇ ಘಟನೆಯಲ್ಲಿ ಆಟೋ ಚಾಲಕರೊಬ್ಬರಿಗೂ ಸಹ ಗಾಯಗಳಾಗಿವೆ. ನಟ ಟೈಗರ್ ಶ್ರಾಫ್ ಅವರು ದಾಳಿಯಿಂದ ಪಾರಾಗಿದ್ದಾರೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ ಎನ್ನಲಾಗುತ್ತಿದೆ.
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Original reporting and verification courtesy of TV9 Kannada. Factual review conducted by eNewspapers Editorial Desk.
ಬಾಲಿವುಡ್ನ ಯುವ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ವಾಹನದಲ್ಲಿ ಹೋಗುವ ಸಂದರ್ಭದಲ್ಲಿ ಅಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಅವರ ಚಾಲಕ ಹಾಗೂ ಇನ್ನೊಬ್ಬ ಸಿಬ್ಬಂದಿಗೆ ಗಾಯವಾಗಿದೆ. ಇದೇ ಘಟನೆಯಲ್ಲಿ ಆಟೋ ಚಾಲಕರೊಬ್ಬರಿಗೂ ಸಹ ಗಾಯಗಳಾಗಿವೆ. ನಟ ಟೈಗರ್ ಶ್ರಾಫ್ ಅವರು ದಾಳಿಯಿಂದ ಪಾರಾಗಿದ್ದಾರೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ ಎನ್ನಲಾಗುತ್ತಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.
NEW DELHI: In recent developments reported by TV9 Kannada, significant updates have emerged regarding ರಣಜಿ ಟ್ರೋಫಿ: ಒಂದು ರನ್‌ನಿಂದ ದ್ವಿಶತಕ ತಪ್ಪಿಸಿಕೊಂಡ ಪ್ರಿಯಾಂಶ್ ಆರ್ಯ!. Observers and sector analysts highlight that this update addresses key priorities across national and regional policy frameworks.
ರಣಜಿ ಟ್ರೋಫಿ 2026-27 ರ ಗುಂಪು ಹಂತದ ಪಂದ್ಯದಲ್ಲಿ ಗುಜರಾತ್ ವಿರುದ್ಧ ದೆಹಲಿ ಭರ್ಜರಿ ಪ್ರದರ್ಶನ ನೀಡಿದೆ. ಮೊದಲ ದಿನದ ಅಂತ್ಯಕ್ಕೆ ದೆಹಲಿ 4 ವಿಕೆಟ್‌ಗೆ 381 ರನ್ ಗಳಿಸಿದ್ದು, ಪ್ರಿಯಾಂಶ ಆರ್ಯ 199 ರನ್ ಬಾರಿಸಿ ದ್ವಿಶತಕ ವಂಚಿತರಾದರು. ನಾಯಕ ಆಯುಷ್ ಬದೋನಿ 115 ರನ್ ಸಿಡಿಸಿ ಶತಕದ ಜೊತೆಯಾಟವಾಡಿ ತಂಡವನ್ನು ಉತ್ತಮ ಸ್ಥಿತಿಗೆ ತಂದರು.