ಟ್ರಂಪ್ ಜೊತೆ ಫೋಟೋ ತೆಗೆಸಿಕೊಳ್ಳುವಾಗ ನೆಲದ ಮೇಲಿದ್ದ ಭಾರತ ಧ್ವಜದ ಗುರುತನ್ನೆತ್ತಿ ಜೇಬಲ್ಲಿಟ್ಟುಕೊಂಡ ಮೋದಿ; ವಿಡಿಯೋ ವೈರಲ್
NEW DELHI: In recent developments reported by TV9 Kannada, significant updates have emerged regarding ಟ್ರಂಪ್ ಜೊತೆ ಫೋಟೋ ತೆಗೆಸಿಕೊಳ್ಳುವಾಗ ನೆಲದ ಮೇಲಿದ್ದ ಭಾರತ ಧ್ವಜದ ಗುರುತನ್ನೆತ್ತಿ ಜೇಬಲ್ಲಿಟ್ಟುಕೊಂಡ ಮೋದಿ; ವಿಡಿಯೋ ವೈರಲ್. Observers and sector analysts highlight that this update addresses key priorities across national and regional policy frameworks.
Key Facts & Summary
ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಇಂದು ನಡೆದ ಕ್ವಾಡ್ ನಾಯಕರ ಶೃಂಗಸಭೆಯ ಗ್ರೂಪ್ ಫೋಟೋ ಕಾರ್ಯಕ್ರಮದ ವೇಳೆ, ನೆಲದ ಮೇಲೆ ಅಂಟಿಸಲಾಗಿದ್ದ ಭಾರತದ ತ್ರಿವರ್ಣ ಧ್ವಜದ ಗುರುತಿನ ಕಾಗದವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವಪೂರ್ವಕವಾಗಿ ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅವರು ತೋರಿದ ಈ ಗೌರವದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಸಮೂಹ ಛಾಯಾಚಿತ್ರಕ್ಕಾಗಿ ವೇದಿಕೆಯ ಮೇಲೆ ನಿಲ್ಲುವಾಗ, ಪ್ರತಿಯೊಬ್ಬ ನಾಯಕರು ಎಲ್ಲಿ ನಿಲ್ಲಬೇಕು ಎಂಬುದನ್ನು ಸೂಚಿಸಲು ಆಯಾ ದೇಶದ ಧ್ವಜದ ಚಿತ್ರವಿರುವ ಸ್ಟಿಕ್ಕರ್ ಅನ್ನು ನೆಲದ ಮೇಲೆ ಹಾಕಲಾಗಿತ್ತು. ಈ ವೇಳೆ ಮೋದಿ ತೋರಿದ ರಾಷ್ಟ್ರಭಕ್ತಿ ಮೆಚ್ಚುಗೆಗೆ ಪಾತ್ರವಾಗಿದೆ.
Context & Background
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Source & Attribution
Original reporting and verification courtesy of TV9 Kannada. Factual review conducted by eNewspapers Editorial Desk.
Frequently Asked Questions
ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಇಂದು ನಡೆದ ಕ್ವಾಡ್ ನಾಯಕರ ಶೃಂಗಸಭೆಯ ಗ್ರೂಪ್ ಫೋಟೋ ಕಾರ್ಯಕ್ರಮದ ವೇಳೆ, ನೆಲದ ಮೇಲೆ ಅಂಟಿಸಲಾಗಿದ್ದ ಭಾರತದ ತ್ರಿವರ್ಣ ಧ್ವಜದ ಗುರುತಿನ ಕಾಗದವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವಪೂರ್ವಕವಾಗಿ ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅವರು ತೋರಿದ ಈ ಗೌರವದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಸಮೂಹ ಛಾಯಾಚಿತ್ರಕ್ಕಾಗಿ ವೇದಿಕೆಯ ಮೇಲೆ ನಿಲ್ಲುವಾಗ, ಪ್ರತಿಯೊಬ್ಬ ನಾಯಕರು ಎಲ್ಲಿ ನಿಲ್ಲಬೇಕು ಎಂಬುದನ್ನು ಸೂಚಿಸಲು ಆಯಾ ದೇಶದ ಧ್ವಜದ ಚಿತ್ರವಿರುವ ಸ್ಟಿಕ್ಕರ್ ಅನ್ನು ನೆಲದ ಮೇಲೆ ಹಾಕಲಾಗಿತ್ತು. ಈ ವೇಳೆ ಮೋದಿ ತೋರಿದ ರಾಷ್ಟ್ರಭಕ್ತಿ ಮೆಚ್ಚುಗೆಗೆ ಪಾತ್ರವಾಗಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.