ನ್ಯೂ ದೆಹಲಿ ರಿವ್ಯೂ ಆಫ್ ಬುಕ್ಸ್ ಬಿಡುಗಡೆ; ಜಾಗತಿಕ ಚಿಂತನೆಗಳಿಗೆ ಭಾರತೀಯ ದೃಷ್ಟಿಕೋನದ ಅಗತ್ಯವಿದೆ ಎಂದ ಸಂಜೀವ್ ಸನ್ಯಾಲ್
NEW DELHI: In recent developments reported by TV9 Kannada, significant updates have emerged regarding ನ್ಯೂ ದೆಹಲಿ ರಿವ್ಯೂ ಆಫ್ ಬುಕ್ಸ್ ಬಿಡುಗಡೆ; ಜಾಗತಿಕ ಚಿಂತನೆಗಳಿಗೆ ಭಾರತೀಯ ದೃಷ್ಟಿಕೋನದ ಅಗತ್ಯವಿದೆ ಎಂದ ಸಂಜೀವ್ ಸನ್ಯಾಲ್. Observers and sector analysts highlight that this update addresses key priorities across national and regional policy frameworks.
Key Facts & Summary
'ನ್ಯೂ ದೆಹಲಿ ರಿವ್ಯೂ ಆಫ್ ಬುಕ್ಸ್' ಪತ್ರಿಕೆಯ ಚೊಚ್ಚಲ ಆವೃತ್ತಿಯು ದೆಹಲಿಯಲ್ಲಿ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಸಂಜೀವ್ ಸನ್ಯಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಈ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನ ಸಂಪಾದಕ ಪ್ರೇಮ್ ಅಂಶು ಸಿನ್ಹಾ ಹಾಗೂ ಪ್ರಕಾಶಕ ಮತ್ತು ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಆ್ಯಂಡ್ ಚೇಂಜ್ ಫೌಂಡೇಶನ್ನ ಸಂಶೋಧನಾ ನಿರ್ದೇಶಕರಾದ ಅನಂತ್ ಕೃಷ್ಣ ಉಪಸ್ಥಿತರಿದ್ದರು. 'ನ್ಯೂ ದೆಹಲಿ ರಿವ್ಯೂ ಆಫ್ ಬುಕ್ಸ್' ರಾಜಕೀಯ, ಇತಿಹಾಸ, ಅರ್ಥಶಾಸ್ತ್ರ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಆಳವಾದ ವಿಮರ್ಶಾತ್ಮಕ ಪ್ರಬಂಧಗಳ ಮೂಲಕ ವಿಶ್ಲೇಷಿಸುವ ತ್ರೈಮಾಸಿಕ ಪತ್ರಿಕೆಯಾಗಿದೆ.
Context & Background
According to coverage monitored by eNewspapers, authorities and stakeholders are actively monitoring the situation. Further procedural details and verified announcements are anticipated as developments continue to unfold.
Source & Attribution
Original reporting and verification courtesy of TV9 Kannada. Factual review conducted by eNewspapers Editorial Desk.
Frequently Asked Questions
'ನ್ಯೂ ದೆಹಲಿ ರಿವ್ಯೂ ಆಫ್ ಬುಕ್ಸ್' ಪತ್ರಿಕೆಯ ಚೊಚ್ಚಲ ಆವೃತ್ತಿಯು ದೆಹಲಿಯಲ್ಲಿ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಸಂಜೀವ್ ಸನ್ಯಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಈ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನ ಸಂಪಾದಕ ಪ್ರೇಮ್ ಅಂಶು ಸಿನ್ಹಾ ಹಾಗೂ ಪ್ರಕಾಶಕ ಮತ್ತು ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಆ್ಯಂಡ್ ಚೇಂಜ್ ಫೌಂಡೇಶನ್ನ ಸಂಶೋಧನಾ ನಿರ್ದೇಶಕರಾದ ಅನಂತ್ ಕೃಷ್ಣ ಉಪಸ್ಥಿತರಿದ್ದರು. 'ನ್ಯೂ ದೆಹಲಿ ರಿವ್ಯೂ ಆಫ್ ಬುಕ್ಸ್' ರಾಜಕೀಯ, ಇತಿಹಾಸ, ಅರ್ಥಶಾಸ್ತ್ರ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಆಳವಾದ ವಿಮರ್ಶಾತ್ಮಕ ಪ್ರಬಂಧಗಳ ಮೂಲಕ ವಿಶ್ಲೇಷಿಸುವ ತ್ರೈಮಾಸಿಕ ಪತ್ರಿಕೆಯಾಗಿದೆ.
Related Newspapers & ePapers: Browse and read today’s Kannada ePaper editions and daily newspapers online on eNewspapers.